reflex camera
ನಾಮವಾಚಕ

ಪರಾವರ್ತಕ ಕ್ಯಾಮರ; ನಾಭೀಕರಿಸುವ ಮಸೂರವು ಬಿಂಬವನ್ನು ಪ್ರತಿಫಲಿಸಿ ಉಜ್ಜಿದ ಗಾಜಿನ ತೆರೆಯ ಮೇಲೆ ಮೂಡುವಂತೆ ಮಾಡುವ ಕ್ಯಾಮರ.